ಕೆ-ಟೆಕ್ ಬಗ್ಗೆ
ಈ ಸಂಸ್ಥೆಯು ಮಾಹಿತಿ ತಂತ್ರಜ್ಞಾ ಇಲಾಖೆ, ಜೈವಿಕತಂತ್ರಜ್ಞಾಇಲಾಖೆಯ, ಮಾಹಿತಿ ತಂತ್ರ ಶಾಸ್ತ್ರ ಹಾಗು ಜೈವಿಕ ತಂತ್ರ ಶಾಸ್ತ್ರದ ಕ್ಷೇತ್ರಗಳನ್ನು ರಾಜ್ಯದಲ್ಲಿ ಸುಗಮವಾಗಿಸುವುದರಲ್ಲಿ ಹಾಗು ಪ್ರಚಾರಮಾಡುವುದರಲ್ಲಿ ಸಹಾಯ ಮಾಡುತ್ತಿದೆ. ಅದರ ಜೊತೆಯಲ್ಲಿ ರಸ್ತೆ ಪ್ರದಶ೯ನ, ವಾಣಿಜ್ಯ ಪ್ರದಶ೯ನ, ಅಧಿವೇಶನಗೋಷ್ಠಿಗಳು, ಚಚಾ೯ಗೋಷ್ಠಿಗಳನ್ನು ಆಯೋಜಿಸುತ್ತ ರಾಷ್ಠ್ರೀಯ ಹಾಗು ಅಂತರಾಷ್ಠ್ರೀಯ ಮಟ್ಟದಲ್ಲಿ ಭಾಗವಹಿಸುತ್ತಿದೆ.
ಸುದ್ದಿ ಮತ್ತು ಹೊಸದಿಕೆಗಳು
ಆಗಸ್ಟ್ 6, 2018 | ಕೆ-ಟೆಕ್ ನಾವೀನ್ಯತೆ ಕೇಂದ್ರ ಜಾಲಹಳ್ಳಯಲ್ಲಿ ಉದ್ಘಾಟನೆ. |
ಜುಲೈ 13, 2018 | ಕರ್ನಾಟಕದ ಆರ್ಥಿಕ ನಾವಿನ್ಯತೆಗಾಗಿ ಮಾರ್ಗಸೂಚಿಗಳ ಮೇಲೆ ಮಧ್ಯಸ್ಥರ ಸಮಾಲೊಚನೆ. |
ಜುಲೈ 17, 2018 | GOK ದೇಶೀಯ ಯಂತ್ರಾಶಗಳ ಅಭಿವೃದ್ಧಿಗೆ ಕೇಂದ್ರಿಕತ್ವ. |
ಜುಲೈ 17, 2018 | ಭಾರತಕ್ಕೆ ಸ್ಮಾರ್ಟ ಸಿಟಿ ನೇಮಕಾತಿ- ಬೆಳಗಾವಿಗೆ ಕೆ-ಟೆಕ್ ನಾವೀನ್ಯತೆ ಕೆಂದ್ರ. |
ಕಾರ್ಯನೀತಿಗಳು

ಕರ್ನಾಟಕವು ಜೈವಿಕ ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತದಲ್ಲಿ ಅಗ್ರಸ್ಥಾನದಲ್ಲಿದೆ ಹಾಗು ಭಾರತದ ಜೈವಿಕಶಾಸ್ತ್ರದ ರಾಜದಾನಿಯಂದು ಹಲವಾರು ವರುಷದ್ದಿಂದ ಕರೆಯಲ್ಪಟ್ಟಿದೆ.

ಕರ್ನಾಟಕವು ಉನ್ನತಮಟ್ಟದ ತಂತ್ರಜ್ಞಾನದ ಕೇಂದ್ರಬಿಂದು ಎಂದು ಪರಿಚಿತ ವಾಗಿದೆ, ESDM ದೇಶದ ಆದಾಯಕ್ಕೆ ಪ್ರಮುಖ ಕೊಡುಗೆಯನ್ನು ನೀಡುತ್ತಿದೆ.

ಭಾರತದಲ್ಲಿ ಚಿತ್ರ ಸಂಚಲನ ಉದ್ಯಮ ಇತ್ತೀಚಿನ ವರ್ಷಗಳಲ್ಲಿ ಸ್ಥಿರ ಬೆಳವಣಿಗೆಯನ್ನು ತೋರಿಸಿದೆ ಮತ್ತು ಅತ್ಯಂತ ಪ್ರಬಲವಾದ ವಲಯವಾಗಿದೆ.

ಸ್ಟಾರ್ಟ್ಅಪ್ ಗಳಿಗೆ ರೆಕ್ಕೆ ನೀಡಲು ರಾಜ್ಯ ತಂತ್ರಕುಶಲತೆಯ ಬಂಡವಾಳ ಹಾಗು ಕಾರ್ಯನೀತಿಯ ಮಧ್ಯವರ್ತಿಯಾಗಿ ದೃಡಕಾಯದ ನಾವೀನ್ಯತೆ ವಾತಾವರಣನ್ನು ಬೆಂಗಳೂರಿನಲ್ಲಿ ಪ್ರಯೋಜಿಸಿದೆ.
ಮತ್ತಷ್ಟು ಓದು
ಉತ್ಕೃಷ್ಟತೆಯ ಕೇಂದ್ರ

ಒಪ್ಪಂದ ನಿವೇದನಾ 31 ಮಾರ್ಚ್ 2017 ರ ಅಂತರಿಕ್ಷಯಾನ ಮತ್ತು ರಕ್ಷಣೆ ಶ್ರೇಷ್ಠತೆಗಾಗಿ ಒಂದು ಕೇಂದ್ರ ಸ್ಥಾಪಿಸಲಾಗುವುದು

ಕೃಷಿ- ತಂತ್ರಜ್ಞಾನ ನಾವೀನ್ಯತೆ ಕೇಂದ್ರವು, ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸಂಸ್ಥೆ (KITS) ನಡುವೆ ಸಹಯೋಗದ ಪ್ರಯತ್ನವಾಗಿದೆ …

IT, BT ಮತ್ತು S &T ಇಲಾಖೆ ABAIನ ಸಹಯೋಗದೊಂದಿಗೆ AVGC ವಲಯದಲ್ಲಿ ಉತ್ಕೃಷ್ಟತೆ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ.

IT, BT ಮತ್ತು S&T ಇಲಾಖೆ ಸೈಬರ್ ಭದ್ರತಾ ವಲಯದಲ್ಲಿ ಉತ್ಕೃಷ್ಟತೆ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ.

ದತ್ತಾಂಶ ವಿಜ್ಞಾನ ಮತ್ತುಕೃತಕ ಬುದ್ಧಿಮತ್ತೆ ಉತ್ಕೃಷ್ಟತೆ ಕೇಂದ್ರ, ಕರ್ನಾಟಕ ಸರ್ಕಾರದ ಮತ್ತು NASSCOM ಮೊದಲ ಬಗೆಯ ತೊಡಗುವಿಕೆ.

ಈ ಉತ್ಕೃಷ್ಟತೆ ಕೇಂದ್ರ ಭಾರತದ ಅತಿ ದೊಡ್ಡ ಹಾಗು ಆಳವಾದ ನಾವೀನ್ಯ ತಂತ್ರಜ್ಞಾನವನ್ನು ಹೊಂದಿದೆ. ಈ ಕೇಂದ್ರವು ಸ್ಟಾರ್ಟ್ಅಪ್ ಗಳನ್ನು, ಪರಿವರ್ತಕರನ್ನು, ಉದ್ಯಮಶೀಲತೆಗಳನ್ನು ಮತ್ತು ಸರ್ಕಾರವನ್ನು ಹೊಂದಿದೆ.
ಮತ್ತಷ್ಟು ಓದು
ಕರ್ನಾಟಕ ರಾಜ್ಯವು ದೇಶದಲ್ಲಿ ತಂತ್ರಜ್ಞಾನ ಹಾಗು ನಾವೀನ್ಯತೆಗೆ ಎಂದಿನಿಂದಲು ಅಧಿಪತಿಯಾಗಿದೆ. ಕರ್ನಾಟಕ ರಾಜ್ಯವು ಜಗ್ಗತಿನ ಕಿರಿಯ ಸ್ಟಾರ್ಟ್ಅಪ್ ಪರಿಸರವನ್ನು ಹೊಂದಿದೆ ಹಾಗು ಈಗಾಗಲೆ ೩೫%ರಷ್ಟು ಸ್ಟಾರ್ಟ್ಅಪ್ ಗಳಿಗೆ ಆಶ್ರಯದಾತವಾಗಿದೆ. ತನ್ನ ಉದ್ಯಮನ್ನು ಸರ್ವಶ್ರೆಷ್ಠ ದರರ್ಜೆಯಲ್ಲಿ ನಿರ್ವಹಿಸಲು ಹಾಗು ಭಾರತದ ಚಾಲನೆಯನ್ನು ಉಳಿಸಲು, IT, BT ಹಾಗು S& T ಇಲಾಖೆಯು “ನಾವೀನ್ಯತೆ ಕರ್ನಾಟಕ”ವನ್ನು ಪರಿಕಲ್ಪಿಸಿದೆ “ನಾವೀನ್ಯ ಕರ್ನಾಟಕ”.
ಕರ್ನಾಟಕ ಸರ್ಕಾರವು ಮೀಸಲಿಟ್ಟ ಸ್ಟಾರ್ಟ- ಟಪ್ ಸೆಲ್ ಸ್ಥಾಪನೆಗೆ ಘೋಷಿಸಲು ಮೊದಲ ರಾಜ್ಯ ಎಂಬಹೆಮ್ಮೆಯಿದೆ ! ಕರ್ನಾಟಕ ಸ್ಟಾರ್ಟ್ಅಪ್ ಸೆಲ್ಲಿನ ಗುರಿ ಬೆಂಗಳೂರು ಹಾಗು ಕರ್ನಾಟಕವನ್ನು ವಿಶ್ವದ ಮೂಲಭೂತ ತಲುಪುದಾಣವಾಗಿಸುವುದು.
ಜೈವಿಕ ತಂತ್ರಜ್ಞಾನ ಪೂರ್ಣಗೊಳಿಸುವಿಕೆಯ ಶಾಲೆಗಳ (BTFS) ಕಾರ್ಯಕ್ರಮ, ಮೊದಲ ತರಹದ ತೊಡಗುವಿಕೆಗೆ ಮುಂದಾಲೊಚಿಸಿ ಕೈಗಾರಿಕೆಗಳಿಗೆ ಬೇಕಾದ ಹಾಗು ಗುಣಮಟ್ಟ ವಿದ್ಯರ್ಥಿಗಳಿಗಳ ನಡುವೆ ಸೆತುವೆಯಾಗಿ ವಿದ್ಯಾರ್ಥಿಗಳಿಗೆ ವಾಸ್ತವಿಕ ಕೈಗಾರಿಕಾ ಸಮಸ್ಯಗಳ ಮೇಲೆ ಕೆಲಸಮಾಡುವ ಅನುಭವನ್ನು ವ್ಯವಸ್ಥಿತ ಕಲಿಕೆಯಲ್ಲಿ ಆಳವಾಗಿ ಕೊಡಲಾಗದಿದ್ದನ್ನು ಇಲ್ಲಿ ಹೇಳಿಕೊಡಲಾಗುವುದು.
